Saturday 8 August 2015

ನಿಮ್ಮ ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿ ಮಾಡಬೇಕೆಂದರೆ ಹೀಗೆ ಮಾಡಿ.... How To Modify / Correct Your Aadhaar Card data....

ನಿಮ್ಮ ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿ ಮಾಡಬೇಕೆಂದರೆ ಹೀಗೆ ಮಾಡಿ....

ಆಧಾರ್ ಕಾರ್ಡಿನಲ್ಲಿ ಹೆಸರು, ವಿಳಾಸ, ಮೊಬೈಲ್ ನಂಬರ್ ಇತ್ಯಾದಿ ಬದಲಾವಣೆ ಅಥವಾ ತಪ್ಪುಗಳನ್ನು ಸರಿ ಮಾಡಲು ಎಲ್ಲಿಯೂ ಅಲೆಯಬೇಕಿಲ್ಲ. ಕ್ಯೂ ನಲ್ಲಿ ನಿಲ್ಲಬೇಕಾಗಿಲ್ಲ.

http://uidai.gov.in/update-your-aadhaar-data.html ಎಂಬ ವೇಬ್ ಲಿಂಕಿಗೆ ಭೇಟಿ ನೀಡುವ ಮೂಲಕ ಸುಲಭವಾಗಿ ನಿಮ್ಮ ಕಂಪ್ಯೂಟರ್ ನಿಂದ ನೀವೇ ಮಾಹಿತಿಯನ್ನು ಅಪ್ ಡೇಟ್ ಮಾಡಬಹುದು.

ಗಮನಿಸಿ: ಪ್ರತಿಯೊಬ್ಬರಿಗೆ ಉಪಯುಕ್ತವಾದ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Like and Share:
ಬಾಳಿಗೊಂದು ಬಂಗಾರದ ಮಾತು

No comments:

Post a Comment